ಕನ್ನಡ (ಭಾಷೆ-ವ್ಯಾಕರಣ)
ವ್ಯಾಕರಣ (Grammar)
ವಿರುದ್ಧಾರ್ಥಕ ಪದಗಳು
2 Topics
ವಿರುದ್ಧಾರ್ಥಕ ಪದಗಳು-1
ವಿರುದ್ಧಾರ್ಥಕ ಪದಗಳು-2
ತತ್ಸಮ : ತದ್ಭವ
2 Topics
ತತ್ಸಮ : ತದ್ಭವ – 1
ತತ್ಸಮ : ತದ್ಭವ – 2
ದೇಶೀಯ, ಅನ್ಯದೇಶೀಯ ಪದಗಳು
4 Topics
ಸಂಸ್ಕೃತ ಭಾಷೆಯಿಂದ ಬಂದ ಪದಗಳು
ಇಂಗ್ಲಿಷ್ ಭಾಷೆಯಿಂದ ಬಂದ ಪದಗಳು
ಪೋರ್ಚುಗೀಸ್ ಭಾಷೆಯಿಂದ ಬಂದ ಪದಗಳು
ಹಿಂದೂಸ್ಥಾನೀ ಭಾಷೆಯಿಂದ ಬಂದ ಪದಗಳು
ಪದಗಳ ಅರ್ಥ
7 Topics
ಅ – ಅಃ
ಕ – ಙ
ಚ – ಞ
ಟ -ಣ
ತ -ನ
ಪ -ಮ
ಯ -ಳ
ಲೇಖನ ಚಿಹ್ನೆಗಳು
ವಿಭಕ್ತಿ ಪ್ರತ್ಯಯಗಳು
ಪತ್ರ ಲೇಖನ (Letter Writing)
ಕನ್ನಡದ ಕವಿಗಳು
ಕನ್ನಡ ಕವಿಗಳ ಪರಿಚಯ
ನಿಜನಾಮ-ಕಾವ್ಯ ನಾಮ
ಕನ್ನಡ ಸಾಹಿತಿಗಳ ಆತ್ಮ ಚರಿತ್ರೆಗಳು
ಕೀರ್ತನಕಾರರು ಮತ್ತು ವಚನಕಾರರ ಅಂಕಿತಗಳು
ಕನ್ನಡದ ಕವಿಗಳು ಮತ್ತು ಬಿರುದುಗಳು
ಕನ್ನಡ ಸಾಹಿತ್ಯ ಸಮ್ಮೇಳನ (ಸ್ಥಳ-ಅಧ್ಯಕ್ಷರು)
Previous Topic
Next Lesson
ಯ -ಳ
ಕನ್ನಡ (ಭಾಷೆ-ವ್ಯಾಕರಣ)
ಪದಗಳ ಅರ್ಥ
ಯ -ಳ
ಯಥಾವತ್ತಾಗಿ – ಸರಿಯಾಗಿ
,
ಇದ್ದಹಾಗೆ
ಯಥೇಚ್ಛ-ಅಧಿಕ
,
ಹೆಚ್ಚಾದ
ರಂಗಸ್ಥಳ – ನಾಟಕ ಪ್ರದರ್ಶನ ಸ್ಥಳ
ರಕ್ತಗತ – ಹುಟ್ಟಿನೊಡನೆ ಸ್ವಭಾವಕ್ಕೆ ಅಂಟಿಕೊಂಡ
ರನ್ನ – ರತ್ನ
ರವಿಕರ – ಸೂರ್ಯಕಿರಣ
ರವಿ-ಸೂರ್ಯ
ರಶ್ಮಿ – ಕಿರಣ
ಕಾಂತಿ.
ರಾಜ್ಯಪಾಲ : ರಾಜ್ಯದ ಮುಖ್ಯಸ್ಥ
,
ರಾಜ್ಯದ ಪ್ರಥಮ ಪ್ರಜೆ.
ರಾಜಧರ್ಮ : ಅರಸನು ಪ್ರಜೆಗಳ ಕ್ಷೇಮಕ್ಕಾಗಿ ಪಾಲಿಸಬೇಕಾದ ನೀತಿ.
ರಾಷ್ಟ್ರಪಕ್ಷಿ – ರಾಷ್ಟ್ರಗೌರವಕ್ಕೆ ಪಾತ್ರವಾದ ಪಕ್ಷಿ.
ರಿಪು-ಶತ್ರು
ರೇವು – ಬಂದರು
ಹಡಗು ನಿಲ್ಲುವ ಸ್ಥಳ.
ರೈತ – ಬೇಸಾಯ ಮಾಡುವವನು
,
ರೊಕ್ಕ – ಹಣ
;
ರೋದನ-ಅಳುವಿಕೆ
,
ಪ್ರಲಾಪ. ಚುಂಬನ- ಮುತ್ತು.
ಲಜ್ಜೆ – ನಾಚಿಕೆ
ಸಿಗ್ಗು.
ಲಹರಿ-ರಭಸ
,
ಚುರುಕು
,
ಕೌಶಲ
,
ಚಾಕಚಕ್ಯತೆ
,
ಲಾಂಛನ – ಗುರುತು
ಚಿಹ್ನೆ
ಲಾವಣ್ಯ – ಸೊಗಸು
ಒಯ್ಯಾರ.
ಲಿಖಿತ-ಬರೆಹ
ಲೀಲಾಜಾಲ – ಅತ್ಯಂತ ಸುಲಭವಾದುದು.
ಲೀಲೆ – ಆಟ
,
ವಿನೋದ.
ಲೂಟಿ – ಸುಲಿಗೆ
ಲೇಶ-ಸ್ವಲ್ಪ
ಲೇಸು – ಒಪ್ಪಿತ
,
ಒಳ್ಳೆಯದು.
ಲೌಕಿಕ-ಪ್ರಾಪಂಚಿಕ
ವ್ಯಸನ – ಚಿಂತೆ
,
ದುಃಖ.
ವ್ಯಾಪಕ
–
ವಿಸ್ತಾರವಾದ
ವ್ರಣ – ಹುಣ್ಣು
ಗಾಯ.
ವ್ರತ – ನಿಯಮ
ವಚನ-ಮಾತು
ವಠಾರ – ಸಣ್ಣ ಮನೆಗಳಿರುವ ಆವರಣ.
ವಧಾಸ್ಥಾನ – ಕೊಲ್ಲುವ ಸ್ಥ
ಳ
ವಧೆ – ಸಂಹರಿಸು
ಕೊಲ್ಲು.
ವರ್ಣ – ಬಣ್ಣ
ವಲಸಿಗ – ಒಂದು ಪ್ರದೇಶದಿಂದ ಮತ್ತೊಂದು ಕಡೆಗೆ ಹೋಗಿ ನೆಲೆಸುವುದು.
ವಹ್ನಿ – ಅಗ್ನಿ
,
ಬೆಂಕಿ.
ವಾಗ್ದೇವಿ- ಸರಸ್ವತಿ
ವಾಗ್ವಾದ – ಚರ್ಚೆ
ವಾಡಿಕೆ – ರೂಢಿ
ವಿಕಾಸ – ಅರಳು
ಪ್ರಕಟಗೊಳ್ಳು.
ವಿಘ್ನ – ಅಡಚಣೆ
ವಿಚಾರಶಕ್ತಿ – ಆಲೋಚನಾ ಶಕ್ತಿ.
ವಿಧೇಯತೆ – ನಮ್ರತೆ
,
ಅನುಸರಿಸುವ ಗುಣ.
ವಿನೀತ – ಸೌಜನ್ಯ
ವಿಧೇಯ
ಬಾಗಿದ
ವಿಭಜಿತ – ಬೇರೆಯಾದ
;
ವಿಂಗಡಿಸಿದ.
ವಿಭು – ದೇವರು
,
ಪರಮಾತ್ಮ
,
ಒಡೆಯ.
ವಿಲೀನ – ಐಕ್ಯವಾಗು
ಕಣ್ಮರೆಯಾಗು.
ವಿಶ್ವಾಸಘಾತ – ನಂಬಿಕೆ ದ್ರೋಹ
ವಿಶಾಲ – ವಿಸ್ತಾರವಾದ
ಅಗಲವಾದ.
ವಿಶೇಷ – ಹೆಚ್ಚಿನ ಗುಣ
,
ಹೆಚ್ಚುಗಾರಿಕೆ.
ವಿಷಮಿಸು – ನಂಜಾಗು
;
ವಿಕೋಪಕ್ಕೆ ತಿರುಗು.
ವಿಷಾತ್ಮ-ದುಷ್ಟತನವುಳ್ಳ ಜನ.
ವಿಸ್ಮಿತ-ಸೋಜಿಗಗೊಳ್ಳು.
ವೃಥಾ – ನಿಷ್ಕಾರಣವಾಗಿ
;
ವ್ಯರ್ಥವಾಗಿ.
ವೇಧಿ – ತಿಳಿದವನು
,
ಜ್ಞಾನಿ.
ವೈಖರಿ – ರೀತಿ
ಶ್ರೇಣಿ-ಸಾಲು
,
ಪಂಕ್ತಿ
,
ಗುಂಪು
,
ಸಮೂಹ.
ಶ್ಲಾಘ್ಯ – ಹೊಗಳಿಕೆಗೆ ತಕ್ಕುದಾದ
ಶತಪತಿಸು : ಹಿಂದಕ್ಕೆ ಮುಂದಕ್ಕೆ ನಡೆದಾಡು.
ಶಪಥ – ಪ್ರತಿಜ್ಞೆ
,
ಆಣೆ.
ಶಯನಗೈದು – ಮಲಗುವುದು.
ಶಾಮೀಲು – ಒಂದಾಗು
ಶಿಖಿ – ನವಿಲಿನ ತಲೆ ಮೇಲಿನ ಜುಟ್ಟು.
ಶಿರ – ತಲೆ
ಶಿರಸಾವಹಿಸು – ಹೇಳಿದಂತೆ ಮಾಡು
ಶುಲ್ಕ – ಸುಂಕ
,
ದಂಡ.
ಶುಷ್ಕ – ಒಣಗಿದ
,
ತೇವ ರಹಿತ.
ಶೋಕ-ಅಳಲು
,
ದುಃಖ.
ಶೋಷಣೆ – ತುಳಿತ
,
ಹಿಂಸೆ.
ಸಂಕೀರ್ಣ-ಜಟಿಲವಾದ
ಸಂಕುಲ – ಸಮೂಹ
,
ಗುಂ
ಪು
ಸಂಕೇತ – ಸೂಚಕ
,
ಗುರುತು.
ಸಂಕೋಚ – ಕುಗ್ಗುವುದು
,
ಮುದುಡುವುದು.
ಸಂಕೋಲೆ-ಬೇಡಿ
,
ಕೋಳ
,
ಬಂಧ
ಸಂಗ – ಗೆಳೆತನ
;
ಸ್ನೇಹ.
ಸಂತತಿ-ವಂಶ
ಸಂತುಷ್ಟಿ – ತೃಪ್ತಿ
ಸಂತೋಷ – ಹಿಗ್ಗು
,
ಆನಂದ.
ಸಂಭ್ರಮ – ಸಡಗರ
,
ಅದ್ದೂರಿತನ.
ಸಂಭಾವನೆ – ಗೌರವಧನ
ಸಂಯೋಜನೆ – ಕೂಡಿಸುವಿಕೆ
ಸಂವೇದನಾ-ವಿಶಿಷ್ಟ ಅನುಭವ ಮತ್ತು
ಸಂಸ್ಕೃತಿ
: ದೇಶದ ನಾಗರಿಕತೆಯ ಸಾರ
,
ಸಂಸ್ಕಾರ.
ಸ್ಥಿತಿವಂತ – ಸಿರಿವಂತ
ಸ್ಥಿರವಿಲ್ಲ-ಶಾಶ್ವತವಿಲ್ಲ
ಸ್ಮೃ
ತಿಪಟಲ – ನೆನಪಿನ ಸಂಗ್ರಹ
ಸ್ಮರಣಾರ್ಹ-ನೆನಪಿಟ್ಟುಕೊಳ್ಳಲು ಯೋಗ್ಯವಾದ
,
ಸಗ್ಗ – ಸ್ವರ್ಗ
ಸಜ್ಜನಿಕೆ – ಒಳ್ಳೆಯತನ.
ಸಜೆ – ಶಿಕ್ಷೆ
;
ಸೆರೆಮನೆವಾಸ
;
ದಂಡನೆ.
ಸಟೆ – ಸುಳ್ಳು
ಸತ್ರ – ಛತ್ರ
ಸತ್ವ-ಸಾರ
,
ತಿರುಳು
ಸದ್ವಿಕಾಸ – ಉತ್ತಮ ಬೆಳವಣಿಗೆ
ಸನ್ನಡತೆ – ಒಳ್ಳೆಯ ನಡವಳಿಕೆ
ಸಪ್ತಸಮುದ್ರ – ಏಳು ಸಮುದ್ರಗಳು
ಸಪ್ಪೆ – ಸೊರಗು
ಸಬಲ – ಶಕ್ತಿವಂತ
ಸಬೂಬು-ನೆವ, ಕಾರಣ;
ಸಮನ್ವಯ – ಹೊಂದಾಣಿಕೆ
ಸಮಸ್ಯೆ – ತೊಡಕಾದ ವಿಷಯ, ಜಟಿಲಪ್ರಶ್ನೆ
ಸಮಾಗಮ – ಸೇರುವುದು
ಸಮೂಹ – ಗುಂಪು
ಸಮೇತ – ಕೂಡಿದ, ಸಹಿತವಾದ.
ಸರ್ವಸ್ವ – ಸಮಸ್ತ ಸ್ವತ್ತು , ಸಮಸ್ತ ಆಸ್ತಿ.
ಸರ್ವಾರ್ಪಣ-ಎಲ್ಲವನ್ನು ಸಮರ್ಪಿಸುವುದು,
ಸರದಿ – ಪಾಳಿ, ಅನುಕ್ರಮ.
ಸಲಹು – ಕಾಪಾಡು; ರಕ್ಷಿಸು.
ಸಹಕಾರ – ಪರಸ್ಪರ ಸಹಾಯ, ಒಗ್ಗಟ್ಟಿನಿಂದ ಕೆಲಸ ಮಾಡುವಿಕೆ.
ಸಹಚರರು – ಜೊತೆಗಾರರು
ಸಹಸ್ರಾಕ್ಷ – ಸಾವಿರ ಕಣ್ಣು
ಸಾಕ್ಷಿ – ಕಣ್ಣಾರೆ ಕಂಡವ, ಪುರಾವೆ.
ಸಾತ್ವಿಕ-ಸತ್ವಗುಣಗಳಿಂದ ಕೂಡಿದ,
ಸಾರಂಗ – ಜಿಂಕೆ
ಸಾರ್ಥಕ- ಪ್ರಯೋಜನವುಳ್ಳ, ಸಫಲವಾದ
ಸಾರು – ಘೋಷಿಸು ಹೇಳು ಪ್ರಕಟಪಡಿಸು.
ಸಾಷ್ಟಾಂಗ ಬೀಳು – ದೀರ್ಘದಂಡ ನಮಸ್ಕಾರ ಮಾಡು.
ಸಿಂಹಸ್ವಪ್ನ – ಕನಸಿನಲ್ಲೂ ಹೆದರಿಸುವವನು
ಸಿಡಿದುಹೋಗು – ಚಿಮ್ಮು, ಸ್ಫೋಟಗೊಳ್ಳು
ಸಿಡಿದೇಳು – ರೊಚ್ಚಿಗೇಳು ಕೋಪಗೊಳ್ಳು.
ಸಿದ್ಧ – ಸಮರ್ಥ
ಸಿದ್ಧಿ – ಫಲಕಾರಿ, ಪ್ರಾಪ್ತವಾಗು.
ಸಿಪಾಯಿ – ಸೈನಿಕ ಯೋಧ.
ಸಿರಿ – ಶ್ರೀ, ಸಂಪತ್ತು, ಚೆಲುವು
ಸುತ-ಮಗ
ಸುತರಾಂ-ಪೂರ್ತಿಯಾಗಿ, ಸರ್ವಥಾ
ಸುಪ್ರಸಿದ್ಧ-ಹೆಸರುವಾಸಿಯಾದುದ್ದು
ಸುಪರ್ದಿ – ವಶ
ಸುಸಂಗತ – ಯೋಗ್ಯವಾದ
ಸುಳಿವು – ಸುಳುಹು ಕುರುಹು ಜಾಡು.
ಸೂಲಗಿತ್ತಿ-ಹೆರಿಗೆ ಮಾಡಿಸಲು ಸಹಾಯ ಮಾಡುವವಳು.
ಸೂಳ್ನುಡಿ – ಒಳ್ಳೆಯ ಮಾತು
ಸೆಣಸು – ಹೋರಾಡು
ಸೆರೆ – ಬಂಧನ
ಸೈತಾನ-ಭೂತ, ಪಿಶಾಚಿ, ದುಷ್ಟಶಕ್ತಿ.
ಸೈರಿಸು-ಸಹಿಸು.
ಸೊಂಪು – ಸೊಗಸು ಕಾಂತಿ, ಸಮೃದ್ಧಿ.
ಸೊಬಗು – ಚೆಲುವು, ಅಂದ
ಸೋಂಕು – ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ರೋಗ.
ಸೋಜಿಗ – ಆಶ್ಚರ್ಯ, ಕುತೂಹಲ,ವಿಸ್ಮಯ.
ಸೋನೆ – ಜಿನುಗು, ತುಂತುರುಮಳೆ.
ಸೌರಭ-ಪರಿಮಳ, ಸುವಾಸನೆ
ಹಂಗಿಸು – ಕೆಣಕು, ಮೂದಲಿಸು, ಹೀಯಾಳಿಸು, ವ್ಯಂಗ್ಯಮಾಡು.
ಹಂದರ – ಚಪ್ಪರ
ಹಂಬಲ – ಬಯಕೆ, ತವಕ, ಒತ್ತಾಸೆ
ಹಂಬಲಿಸಿ-ಆಸೆಪಟ್ಟು
ಹಗೆತನ – ಶತ್ರುತ್ವ, ವೈರತ್ವ.
ಹಡೆ – ಹೆರಿಗೆಯಾಗು; ಜನ್ಮನೀಡು.
ಹಣತೆ – ದೀಪ
ಹಬ್ಬು – ಹರಡು
ಹಮ್ಮು – ಸೊಕ್ಕು ಮದ., ಗರ್ವ, ಅಹಂಕಾರ.
ಹಯ-ಕುದುರೆ
ಹಯನಾಗು – ಸಮೃದ್ಧವಾಗು
ಹಯನು – ಹಾಲು
ಹರ್ಷೋದ್ಗಾರ – ಸಂತೋಷದ ಧ್ವನಿ
ಹರಸು – ಆಶೀರ್ವದಿಸು
ಹರೆಯ – ಹದಿವಯಸ್ಸು, ಯೌವ್ವನ
ಹಳಹಳಿಸು – ಉಮ್ಮಳಿಸು; ದುಃಖಿತನಾಗು.
ಹಳಿ – ದೂಷಿಸು, ನಿಂದಿಸು,ತೆಗಳು.
ಹಾನಿ – ಕೇಡು, ನಾಶ, ನಷ್ಟ
ಹಾಲ್ದೆನೆ – ಎಳೆ ಕಾಳುಗಳಿರುವ ತೆನೆ.
ಹಾಸುಹೊಕ್ಕು – ಆವರಿಸು
ಹಿಂಡು – ಗುಂಪು , ಪೀಡಿಸು ತೊಂದರೆ ಕೊಡು.
ಹಿಕ್ಕೆ – ಹಕ್ಕಿಗಳ ಮಲ
ಹಿಗ್ಗು – ಸಂತೋಷ
ಹಿಡಿತ – ಹತೋಟಿ, ಅಂಕೆ, ಪಟ್ಟು;
ಹಿನ್ನೆಲೆ – ಪೂರ್ವಾಪರ
ಹಿಮ್ಮುಖ – ಹಿಂದೆ ಸರಿಯುವುದು
ಹಿರಿಮೆ – ಹೆಚ್ಚುಗಾರಿಕೆ,
ಹೀಯಾಳಿಸು – ನಿಂದಿಸು ತೆಗಳು.
ಹುಕುಂ – ಆದೇಶ
ಹುಟ್ಟುಹಾಕು – ಪ್ರಾರಂಭಿಸು
ಹುದುಗಿ-ಮರೆಯಾಗಿ.
ಹುಲ್ಲುಗಾವಲು – ಹುಲ್ಲಿನ ಮೈದಾನ
ಹುಸಿ – ಸುಳ್ಳು, ಅಸತ್ಯ
ಹೂರಣ – ಕಡುಬಿಗೆ ಸೇರಿಸುವ ಬೆಲ್ಲ ಕೊಬ್ಬರಿ ಮಿಶ್ರಣ.
ಹೃದಯಂಗಮ – ಮನಮುಟ್ಟುವಂತಹದು.
ಹೃದಯ ಕರಗಿ ನೀರಾಯಿತು – ಕರುಣೆ ಮರುಕ ಹುಟ್ಟಿತು
ಹೆಗ್ಗುರಿ-ಹಿರಿದಾದ ಗುರಿ.
ಹೊಂಚುಹಾಕು – ಸಂಚುಹೂಡು
ಹೊಂಬಣ್ಣ – ಬಂಗಾರದ ಬಣ್ಣ.
ಹೊಟ್ಟೆಪಾಡು – ಜೀವನೋಪಾಯ
ಹೊತ್ತು – ಸಮಯ; ಕಾಲ.
ಹೊನಲು – ಪ್ರವಾಹ, ಹರಿವ ಹೊಳೆ
ಹೋರಿ – ಎತ್ತು, ಗೂಳಿ, ವೃಷಭ.
Previous Topic
Back to Lesson
Next Lesson
Login
Accessing this course requires a login. Please enter your credentials below!
Username or Email Address
Password
Remember Me
Lost Your Password?
Register
Don't have an account? Register one!
Register an Account