ಕನ್ನಡ (ಭಾಷೆ-ವ್ಯಾಕರಣ)
ವ್ಯಾಕರಣ (Grammar)
ವಿರುದ್ಧಾರ್ಥಕ ಪದಗಳು
2 Topics
ವಿರುದ್ಧಾರ್ಥಕ ಪದಗಳು-1
ವಿರುದ್ಧಾರ್ಥಕ ಪದಗಳು-2
ತತ್ಸಮ : ತದ್ಭವ
2 Topics
ತತ್ಸಮ : ತದ್ಭವ – 1
ತತ್ಸಮ : ತದ್ಭವ – 2
ದೇಶೀಯ, ಅನ್ಯದೇಶೀಯ ಪದಗಳು
4 Topics
ಸಂಸ್ಕೃತ ಭಾಷೆಯಿಂದ ಬಂದ ಪದಗಳು
ಇಂಗ್ಲಿಷ್ ಭಾಷೆಯಿಂದ ಬಂದ ಪದಗಳು
ಪೋರ್ಚುಗೀಸ್ ಭಾಷೆಯಿಂದ ಬಂದ ಪದಗಳು
ಹಿಂದೂಸ್ಥಾನೀ ಭಾಷೆಯಿಂದ ಬಂದ ಪದಗಳು
ಪದಗಳ ಅರ್ಥ
7 Topics
ಅ – ಅಃ
ಕ – ಙ
ಚ – ಞ
ಟ -ಣ
ತ -ನ
ಪ -ಮ
ಯ -ಳ
ಲೇಖನ ಚಿಹ್ನೆಗಳು
ವಿಭಕ್ತಿ ಪ್ರತ್ಯಯಗಳು
ಪತ್ರ ಲೇಖನ (Letter Writing)
ಕನ್ನಡದ ಕವಿಗಳು
ಕನ್ನಡ ಕವಿಗಳ ಪರಿಚಯ
ನಿಜನಾಮ-ಕಾವ್ಯ ನಾಮ
ಕನ್ನಡ ಸಾಹಿತಿಗಳ ಆತ್ಮ ಚರಿತ್ರೆಗಳು
ಕೀರ್ತನಕಾರರು ಮತ್ತು ವಚನಕಾರರ ಅಂಕಿತಗಳು
ಕನ್ನಡದ ಕವಿಗಳು ಮತ್ತು ಬಿರುದುಗಳು
ಕನ್ನಡ ಸಾಹಿತ್ಯ ಸಮ್ಮೇಳನ (ಸ್ಥಳ-ಅಧ್ಯಕ್ಷರು)
Previous Topic
Next Topic
ಪ -ಮ
ಕನ್ನಡ (ಭಾಷೆ-ವ್ಯಾಕರಣ)
ಪದಗಳ ಅರ್ಥ
ಪ -ಮ
ಪಂಕ್ತಿ-ಸಾಲು
ಪಂಥ – ಮಾರ್ಗ
,
ಸಂಪ್ರದಾಯ
ಪ್ರಕರಣ – ಸಂಗತಿ
,
ಪ್ರಸಂಗ.
ಪ್ರಚೋದನೆ-ಪ್ರೇರಣೆ
,
ಪ್ರಜ್ಞಾವಧಾನಿ – ತಿಳಿವಳಿಕೆ ಹಾಗೂ ಸ್ಮರಣೆ ಶಕ್ತಿಯುಳ್ಳವನು
ಪ್ರತ್ಯರ್ಥಿ – ಪ್ರತಿವಾದಿ
ಪ್ರತಿಮೆ-ವಿಗ್ರಹ
ಪ್ರತಿ
ಷ್ಠೆ
– ಗರ್ವ
,
ಸ್ಥಾಪನೆ
ಪ್ರತೀಕ – ಪ್ರತಿರೂಪ
ಚಿಹ್ನೆ.
ಪ್ರದರ್ಶಿಸು – ಕಾಣುವಂತೆ ಮಾಡು
,
ಗಮನಿಸುವಂತೆ ತೋರಿಸು.
ಪ್ರಭು – ರಾಜ
ಪ್ರಮಾಣ – ಅಳತೆ
,
ಪರಿಮಿತಿ
,
ನಿಯಮ
ಪ್ರಯಾಸ – ಆಯಾಸ
ದಣಿವು
ಶ್ರಮ.
ಪ್ರವರ್ಧಮಾನ – ಅಭಿವೃದ್ಧಿ ಹೊಂದುವುದು
ಪ್ರಸ್ತುತಪಡಿಸು-ಪ್ರಕಟಿಸು
,
ಪ್ರಸಿದ್ಧ – ಹೆಸರುವಾಸಿಯಾದ
,
ಖ್ಯಾತಿಹೊಂದಿದ
,
ಕೀರ್ತಿಪಡೆದ.
ಪ್ರಾಚೀನ – ಹಿಂದಿನ
ಪ್ರಾಣಭೀತಿ – ಜೀವಭಯ
ಪ್ರೇರಣೆ-ಪ್ರಚೋದನೆ
ಪಕ್ಕೆಲುಬು- ಇಬ್ಬದಿಯ ಎಲುಬುಗಳು.
ಪಕ್ಷಪಾತ – ಭೇದಭಾ
ವ
ಪಚ್ಚೆ-ಹಸಿರು
ಪಡುವಣ-ಪಶ್ಚಿಮ
;
ಪಡೆ – ಗಳಿಸು
,
ದೊರಕಿಸು.
ಪಣಕ್ಕಿಡು – ಪ್ರತಿಜ್ಞೆ
;
ಭರವಸೆ.
ಪಣತೊಡು – ದೃಢನಿರ್ಧಾರ ಕೈಗೊಳ್ಳು
,
ಪ್ರತಿಜ್ಞೆ ಮಾಡು
,
ನಿರ್ಧಾರ ತೆಗೆದುಕೊಳ್ಳು
ಪತಂಗ-ದೀಪದ ಹುಳು
,
ಪಾತರಗಿತ್ತಿ ಚಿಟ್ಟೆ
ಪತ್ತೆ-ಗುರುತು
,
ಸುಳಿವು
,
ವಿಳಾಸ.
ಪತ್ರ – ಓಲೆ
,
ಕಾಗದ.
ಪತ್ರಿಕೆ – ನಿಯತಕಾಲಿಕೆ
,
ಬರೆದ ಕಾಗದ.
ಪತನ – ಅವನತಿ
,
ನಾ
±
ಪತಾಕೆ – ಧ್ವಜ
,
ಬಾವುಟ
ಪತಿಕರಿಸಲು – ಅಂಗೀಕರಿಸಲು
ಪಥ- ದಾರಿ
,
ಮಾರ್ಗ
,
ಹಾದಿ
ಪನ್ನಗ – ಹಾವು
ಪರ್ವಿದ – ಹಬ್ಬಿದ
ಪರಕೀಯ-ವಿದೇಶಿಯ
ಪರತು-ಹಿಂದಿರುಗಿಸು
,
ವಾಪಸ್ಸುಕೊಡು
ಪರದೆ – ತೆರೆ
,
ಜವನಿಕೆ.
ಪರಮೋಚ್ಚ – ಅತ್ಯುನ್ನತ
ಪರರ-ಬೇರೆಯವರ
ಪರಾಕ್ರಮ-ಶೌರ್ಯ
ಪರಾಕಾಷ್ಠೆ-ಕೊನೆಯ ಗಡಿ
ಪರಿ – ರೀತಿ
,
ಕ್ರಮ
ಪರಿಗ್ರಹ – ಮನೆಯವರು
ಪರಿಜ್ಞಾನ-ಸೂಕ್ಷ್ಮವಾದ ಜ್ಞಾನ
ಪರಿಣಿತ – ತಜ್ಞ
ಪರಿತಪಿಸು-ದುಃಖಪಡು
ಪರಿಪರಿ – ವಿವಿಧ ರೀತಿ
ಪರಿಪರಿಯಾಗಿ – ನಾನಾ ವಿಧದಲ್ಲಿ
ಪರಿವರ್ತನೆ – ಬದಲಾವಣೆ
ಪರಿವೆ – ಅರಿವು
ಪರಿಶೀಲಿಸು – ಸೂಕ್ಷ್ಮವಾಗಿ ವಿಚಾರಿಸಿ ನೋಡುವುದು.
ಪರಿಸಮಾಪ್ತಿ-ಮುಕ್ತಾಯ
,
ಕೊನೆ.
ಪಲಾಯನ – ಓಟ
;
ಪರಾರಿ
;
ತಪ್ಪಿಸಿಕೊ.
ಪವಡಿಸು – ಮಲಗು
ನಿದ್ರಿಸು.
ಪಶ್ಚಾತ್ತಾಪ – ಮಾಡಿದ ತಪ್ಪು ಕೆಲಸಕ್ಕಾಗಿ ಮರುಗುವಿಕೆ.
ಪಸರಿಸು – ಹರಡು
,
ವಿಸ್ತರಿಸು
ಪಳೆಯುಳಿಕೆ-ಅವಶೇಷ
ಪಾಂಡಿತ್ಯ – ವಿದ್ವತ್ತು.
ಪಾತರಗಿತ್ತಿ – ಚಿಟ್ಟೆ
;
ಪತಂಗ.
ಪಾರ್ಲಿಮೆಂಟ್ – ಸಂಸತ್ತು
ಪಾರಮಾರ್ಥಿಕ-ಪರಲೋಕಕ್ಕೆ ಸಂಬಂಧಿಸಿದ್ದು
ಪಾರಾಗು – ಬಿಡುಗಡೆಯಾಗು
ಪಾಲಿಶ್ : ಹೊಳಪು ಬರುವಂತೆ ಮಾಡುವಿಕೆ.
ಪಾವಟಿಗೆ-ಮೆಟ್ಟಿಲು
ಪಿತ್ತ-ಸಿಟ್ಟು
,
ಕೋಪ
,
ಮರುಳುತನ
ಪಿರಕಿತನ-ತರಲೆ
,
ತುಂಟತನ
ಪೀಳಿಗೆ-ಸಂತತಿ
ಪುಕ್ಕಟ್ಟೆ-ಉಚಿತ
ಪುಡಿಪುಡಿಯಾಗು – ಚೂರುಚೂರಾಗು.
ಪುತ್ಥಳಿ-ಪ್ರತಿಮೆ
ಪುರಾತನ – ಹಳೆಯ
ಪುರುಸೊತ್ತು – ಬಿಡುವು
;
ವಿರಾಮ.
ಪುಷ್ಟಿ – ಶಕ್ತಿ
ಬೆಳವಣಿಗೆ.
ಪುಸ್ತಕಾಲಯ-ಗ್ರಂಥಾಲಯ
ಪುಳ್ಳಿ – ಕಟ್ಟಿಗೆ
ಪೂರೈಸು – ಪೂರ್ಣಮಾಡು
ಪೃಥ್ವಿ-ಭೂಮಿ.
ಪೊಟರೆ
– ಮರದೊಳಗಣ ಟೊಳ್ಳಾದ ಭಾಗ
ಪೆರತು – ಬೇರೆ
ಪೋಷಿಸು – ಕಾಪಾಡು
,
ಮೊರೆ
ಫಲಕ – ವಿವರ ಬರೆದು ಹಾಕುವ ಹಲಗೆ.
ಫಲವತ್ತತೆ – ಫಲವುಳ್ಳ
,
ಸಾರವತ್ತಾದ.
ಬಗ್ಗ – ಹುಲಿ
,
ವ್ಯಾಘ್ರ
ಬಗ್ಗುಬಡಿ – ಹತ್ತಿಕ್ಕು
;
ದಮನಮಾಡು.
ಬಗೆಹರಿ – ನೆರವೇರು
,
ಕೈಗೂಡು.
ಬಚಾವು – ಕಾಪಾಡು
;
ರಕ್ಷಿಸು.
ಬಟ್ವಾಡ-ವಿತರಿಸುವುದು
ಬಡಕಲು – ದುರ್ಬಲವಾದ
ಬಡಗಣ-ಉತ್ತರ
ಬಡಪಾಯಿ-ಅಶಕ್ತ
,
ದುರ್ಬಲ
,
ಬಡಿದು-ಹೊಡೆತಕೊಡು
ಬಣ್ಣಿಸು – ಹೊಗಳು
,
ವರ್ಣಿಸು
ಬನ್ನ – ಕಷ್ಟ
,
ತೊಂದರೆ
ಬಯಕೆ – ಇಚ್ಛೆ
ಬಲಿತ – ಬೆಳೆದ
,
ಶಕ್ತಿಯುತವಾದ
,
ಬಲಿಷ್ಠ
ಬಲಿದಾನ – ಆಹುತಿ ಕೊಡು
ಬವಣೆ – ಕಷ್ಟ
,
ತೊಂದರೆ.
ಬಹಿರಂಗ-ಮನಸ್ಸಿನ ಹೊರಗೆ
ಬಹಿಷ್ಕಾರ – ಹೊರಕ್ಕೆ ಹಾಕು.
ಬಹು – ಅಧಿಕ
ಅನೇಕ.
ಬಹುಶಃ-ಬಹುತೇಕ;
ಬಳಗ – ಗುಂಪು, ಬಂಧುಗಳ ಸಮೂಹ.
ಬಳಲು-ಆಯಾಸಗೊಳ್ಳು
ಬಿಮ್ಮನೆ – ವೇಗವಾಗಿ, ಸುಮ್ಮನೆ
ಬೀಗು – ಉಬ್ಬು ಹಿಗ್ಗು ಸಂತೋಷಪಡು.
ಬೀಡು – ನೆಲೆ ಮನೆ.
ಬುದ್ಧಿಕಲಿಸು : ತಿಳುವಳಿಕೆಯನ್ನುಂಟುಮಾಡು, ಸರಿದಾರಿಗೆ ತರು.
ಬುನಾದಿ – ತಳಹದಿ, ಅಡಿಪಾಯ
ಬೂಟಕತನ-ನಟನೆ
ಬೆಂಬತ್ತು – ಹಿಂಬಾಲಿಸಿ ಹೋಗು
ಬೆಟ್ಟ – ಗುಡ್ಡ ಪರ್ವತ.
ಬೆಣಚುಕಲ್ಲು – ಹೊಳಪುಳ್ಳ ಚೂಪಾದ ಕಲ್ಲು.
ಬೆದರು-ಭಯ, ಅಂಜಿಕೆ
ಬೆನ್ನಟ್ಟು – ಓಡಿಸಿಕೊಂಡು ಹೋಗು
ಬೆಪ್ಪ-ದಡ್ಡ
ಬೆರಗಾಗು – ವಿಸ್ಮಯಪಡು , ಆಶ್ಚರ್ಯ
ಬೆರೆಸು – ಕೂಡಿಸು
ಬೆಳ್ಳಿಚುಕ್ಕಿ – ಬೆಳಗ್ಗೆ ಆಕಾಶದಲ್ಲಿ ಕಾಣುವ ಶುಕ್ರಗ್ರಹ.
ಬೇಗೆ – ಉರಿ; ಉಷ್ಣತೆ.
ಬೇಡು – ವಿನಂತಿಸು
ಬೇನೆ – ರೋಗ ನೋವು.
ಬೇರೂರು-ಸ್ಥಿರವಾಗಿ ನೆಲಸು, ತಳವೂರು, ನೆಲೆನಿಲ್ಲು
ಬೈಗು – ಸಂಜೆ
ಬೊಚ್ಚು ಬಾಯಿ-ಹಲ್ಲಿಲ್ಲದ ಬಾಯಿ
ಬೊಬ್ಬಿಡು-ಕೂಗು, ಅರಚು, ಗಟ್ಟಿಯಾಗಿ ಹೇಳು.
ಭಂಡಾರ-ಖಜಾನೆ
ಭಕ್ಷ್ಯ – ಸಿಹಿ ತಿಂಡಿ
ಭಗಿನಿ – ಒಡಹುಟ್ಟಿದವಳು ಸಹೋದರಿ.
ಭವ್ಯ – ಉನ್ನತವಾದ
ಭಾಗ – ಅಂಶ, ಒಂದು ಪಾಲು.
ಭಾಜನ – ಪಾತ್ರ
ಭಾವಾವೇಶ – ಉದ್ರೇಕ
ಭಾವೈಕ್ಯತೆ – ಒಂದೇ ಭಾವನೆ
ಭಾಸವಾಗು – ಕಾಣು; ತೋರು, ಅನಿಸು.
ಭಿನ್ನವಿಸು – ಕೋರಿಕೊಳ್ಳು; ಮನವಿ ಮಾಡು.
ಭೂಷಣ – ಅಲಂಕಾರ
ಭೇದ – ಒಡಕು; ಬಿರುಕು; ಭಿನ್ನತೆ.
ಭೇದ-ವ್ಯತ್ಯಾಸ
ಭೋಜನ – ಊಟ
ಮಂತ್ರಮುಗ್ಧ – ಮೌನ, ಆಶ್ಚರ್ಯಚಕಿತ, ಪರವಶ
ಮಂದಾಗ್ನಿ – ಹೆಚ್ಚು ಉರಿಯಿಲ್ಲದ ಬೆಂಕಿ
ಮ್ಯಾಲ – ಮೇಲೆ
ಮಡದಿ – ಪತ್ನಿ, ಹೆಂಡತಿ.
ಮಣಿ – ಸೋಲು, ಬಾಗು.
ಮತ್ತು – ಮಾದಕತೆ
ಮತ್ಸರ-ಹೊಟ್ಟೆಕಿಚ್ಚು, ದ್ವೇಷ
ಮದ್ದು – ಬಂದೂಕುಗಳಲ್ಲಿ ತುಂಬುವ ಸ್ಫೋಟಕ ಪುಡಿ.
ಮಧುಫಲ – ಸಿಹಿಯಾದ ಹಣ್ಣು
ಮನದಣಿ – ತೃಪ್ತಿಯಾಗು
ಮನೋಜ್ಞ-ಮನಸ್ಸಿಗೆ ಮುಟ್ಟುವಂತಹದು
ಮನೋಹರ – ಸುಂದರ
ಮರಳಿ – ಮತ್ತೆ, ಪುನಃ, ಹಿಂತಿರುಗಿ
ಮಸ್ತಕ-ತಲೆ
ಮಸಗು – ವಿಜೃಂಭಿಸು ,ಹರಡು
ಮಸಿ – ಶಾಯಿ.
ಮಳಲು – ಮರಳು
ಮಾತ್ಸರ್ಯ-ಹೊಟ್ಟೆಕಿಚ್ಚು
ಮಾಧುರ್ಯ – ಸಿಹಿ ಹಿತ.
ಮಾಮೂಲು – ಪರಿಪಾಠ; ರೂಢಿ; ದಿನನಿತ್ಯದ್ದು.
ಮಾರ್ನುಡಿ-ಪ್ರತಿಯಾಗಿ ಮಾತನಾಡು, ಮಾರುತ್ತರ ಕೊಡು.
ಮಾಲಿ – ತೋಟ ಕಾಯುವವನು.
ಮಾಲಿನ್ಯ ರಹಿತ – ಮಲಿನತೆಯಿಲ್ಲದ, ಕೊಳೆಯಿಲ್ಲದ.
ಮಿಂದು-ಸ್ನಾನ ಮಾಡಿ, ಜಳಕಮಾಡಿ
ಮಿಕ್ಕು – ಮೀರು ಉಳಿದ.
ಮಿಗಿಲು – ಶ್ರೇಷ್ಠ ,ಹೆಚ್ಚು
ಮಿಡುಕು – ನಡುಗು
ಮಿತಿ-ಎಲ್ಲೆ, ಕಟ್ಟು, ಕಟ್ಟಳೆ, ನಿಯಮ;
ಮಿಥ್ಯ-ಸುಳ್ಳು
ಮಿಸುಪ – ಹೊಳೆಯುವ
ಮೀರಿ – ದಾಟಿ, ಮುಂದೆಹೋಗಿ.
ಮುಂಚೂಣಿ – ಮೊದಲನೆಯ ಸಾಲಿನ
ಮುಂಜಾನೆ – ಬೆಳಗಿನ ಜಾವ, ನಸುಕು.
ಮುಂಡಾಸು – ರುಮಾಲು, ತಲೆಯುಡುಗೆ
ಮುಕ್ತ – ಬಿಡುಗಡೆ ಹೊಂದಿದ
ಮುಕ್ತಕಂಠ – ತೆರೆದ ಮನಸ್ಸು
ಮುಖಂಡ-ನೇತಾರ, ಮುಖ್ಯಸ್ಥ;
ಮುಡಿ – ತಲೆ; ಧರಿಸು.
ಮುಡುಪು – ಮೀಸಲು
ಮುನ್ನಡೆ – ಏಳಿಗೆ, ಪ್ರಗತಿ.
ಮುನಿ-ಕೋಪಗೊಳ್ಳು
ಮುರುಳಿ ಮೋಹನ – ಕೃಷ್ಣ.
ಮುಷ್ಟಿ – ಮುಚ್ಚಿದ ಕೈ
ಮುಸುಕು – ಆವರಿಸು, ಸುತ್ತುವರಿ.
ಮೂಡ – ಪೂರ್ವ, ಮೂಡಣ
ಮೂಡಣ / ಮೂಡಲ – ಪೂರ್ವ ದಿಕ್ಕು
ಮೂದಲಿಸು – ಹೀಯಾಳಿಸು
ಮೂರ್ಛೆ – ಪ್ರಜ್ಞೆತಪ್ಪು, ಎಚ್ಚರತಪ್ಪು.
ಮೃಗ – ಪ್ರಾಣ
ಮೃಷ್ಟಾನ್ನ – ರಸಕವಳ
ಮೆಚ್ಚುಗೆ – ತೃಪ್ತಿ, ಪ್ರಶಂಸೆ.
ಮೆತ್ತು – ಹಚ್ಚು , ಬಳಿ.
ಮೆರೆ – ಖ್ಯಾತಿಹೊಂದು
ಮೇದಿನಿ – ಭೂಮಿ
ಮೇರೆ-ಎಲ್ಲೆ
ಮೈಕೊಡವು – ಧೈರ್ಯದಿಂದ ಮೇಲೇಳು.
ಮೊಕ್ಕಾಂ-ತಾತ್ಕಾಲಿಕವಾಗಿ ನೆಲೆನಿಲ್ಲು
ಮೊಡಕು – ಮೂಲೆ
ಮೊಳಗು – ಧ್ವನಿಮಾಡು
ಮೋಜು – ಆಟ; ತಮಾಷೆ; ವಿನೋದ.
ಮೋರೆ-ಮುಖ
ಮೋಹ-ಮೈಮರೆಸುವ ಪ್ರೀತಿ, ಭ್ರಾಂತಿ
ಮೌಢ್ಯ-ತಿಳಿಗೇಡಿತನ, ದಡ್ಡತನ
ಮೌಲ್ಯ – ಬೆಲೆ ಕಿಮ್ಮತ್ತು
Previous Topic
Back to Lesson
Next Topic
Login
Accessing this course requires a login. Please enter your credentials below!
Username or Email Address
Password
Remember Me
Lost Your Password?
Register
Don't have an account? Register one!
Register an Account