ಕನ್ನಡ (ಭಾಷೆ-ವ್ಯಾಕರಣ)
ವ್ಯಾಕರಣ (Grammar)
ವಿರುದ್ಧಾರ್ಥಕ ಪದಗಳು
2 Topics
ವಿರುದ್ಧಾರ್ಥಕ ಪದಗಳು-1
ವಿರುದ್ಧಾರ್ಥಕ ಪದಗಳು-2
ತತ್ಸಮ : ತದ್ಭವ
2 Topics
ತತ್ಸಮ : ತದ್ಭವ – 1
ತತ್ಸಮ : ತದ್ಭವ – 2
ದೇಶೀಯ, ಅನ್ಯದೇಶೀಯ ಪದಗಳು
4 Topics
ಸಂಸ್ಕೃತ ಭಾಷೆಯಿಂದ ಬಂದ ಪದಗಳು
ಇಂಗ್ಲಿಷ್ ಭಾಷೆಯಿಂದ ಬಂದ ಪದಗಳು
ಪೋರ್ಚುಗೀಸ್ ಭಾಷೆಯಿಂದ ಬಂದ ಪದಗಳು
ಹಿಂದೂಸ್ಥಾನೀ ಭಾಷೆಯಿಂದ ಬಂದ ಪದಗಳು
ಪದಗಳ ಅರ್ಥ
7 Topics
ಅ – ಅಃ
ಕ – ಙ
ಚ – ಞ
ಟ -ಣ
ತ -ನ
ಪ -ಮ
ಯ -ಳ
ಲೇಖನ ಚಿಹ್ನೆಗಳು
ವಿಭಕ್ತಿ ಪ್ರತ್ಯಯಗಳು
ಪತ್ರ ಲೇಖನ (Letter Writing)
ಕನ್ನಡದ ಕವಿಗಳು
ಕನ್ನಡ ಕವಿಗಳ ಪರಿಚಯ
ನಿಜನಾಮ-ಕಾವ್ಯ ನಾಮ
ಕನ್ನಡ ಸಾಹಿತಿಗಳ ಆತ್ಮ ಚರಿತ್ರೆಗಳು
ಕೀರ್ತನಕಾರರು ಮತ್ತು ವಚನಕಾರರ ಅಂಕಿತಗಳು
ಕನ್ನಡದ ಕವಿಗಳು ಮತ್ತು ಬಿರುದುಗಳು
ಕನ್ನಡ ಸಾಹಿತ್ಯ ಸಮ್ಮೇಳನ (ಸ್ಥಳ-ಅಧ್ಯಕ್ಷರು)
Previous Topic
Next Topic
ಕ – ಙ
ಕನ್ನಡ (ಭಾಷೆ-ವ್ಯಾಕರಣ)
ಪದಗಳ ಅರ್ಥ
ಕ – ಙ
ಕಂಗಾಲಾಗು – ಕಂಗೆಡು
,
ತಬ್ಬಿಬ್ಬಾಗು
,
ಗಾಬರಿಗೊಳ್ಳು
,
ಏನೂ ತೋಚದಂತಾಗು
,
ದುರ್ಬಲವಾಗು
ಕಂಗು – ಅಡಿಕೆ
ಕಂಗೊಳಿಸು-ಶೋಭಿಸು
ಕಂಟಕ – ಕೇಡು
,
ವಿಪತ್ತು
ಕಂದ – ಗೆಡ್ಡೆ
,
ಮಗು
ಕಂದಾಚಾರ-ಗೊಡ್ಡು ಸಂಪ್ರದಾಯ
ಕಂದಿದ – ಮಸುಕಾದ
ಕಂಬನಿ – ಕಣ್ಣೀರು
ಕ್ರಾಂತಿ-ಆಂದೋಲನ
ಕ್ರಿಮಿನಾಶಕ-ಕ್ರಿಮಿಗಳನ್ನು ಕೊಲ್ಲುವ ಔಷಧಿ
ಕ್ರಿಮಿ-ಹುಳು
ಕ್ರೋಢೀಕರಣ – ಒಟ್ಟುಗೂಡಿಸುವಿಕೆ
ಕ್ರೋಧ – ಕೋಪ
,
ಸಿಟ್ಟು
ಕ್ಲೇಶ – ದುಃಖ
;
ನೋವು
ಕ್ಷಾತ್ರ – ಕ್ಷತ್ರಿಯ ಕುಲ
,
ಕ್ಷತ್ರಿಯನ ತೇಜಸ್ಸು
ಕ್ಷೀಣಿಸು-ಕುಗ್ಗು
ಕ್ಷೇಮಸಮಾಚಾರ – ಕುಶಲ
,
ಆರೋಗ್ಯ ಕುರಿತಾದ ವಿಷಯ
ಕ್ಷೋಭೆ – ತಳಮಳ
ಕಕ್ಕಾಬಿಕ್ಕಿ – ದಿಕ್ಕುತೋಚದಾಗು
,
ದಿಗ್ಭ್ರಮೆ
,
ತಬ್ಬಿಬ್ಬಾಗಿ
ಕಗ್ಗ-ಕೆಲಸಕ್ಕೆ ಬಾರದ
ಕಟ್ಟಳೆ – ನಿಯಮ
ಕಡಲು – ಸಮುದ್ರ
ಕಡಿದಾಡು-ಜಗಳವಾಡು
ಕಡುಗಲಿ – ಮಹಾಶೂರ
ಕಡುಚತುರ – ಅತೀ ಬುದ್ಧಿವಂತಿಕೆ ಉಳ್ಳವನು.
ಕಣ್ಣಲ್ಲಿ ಎಣ್ಣೆ ಹಾಕಿಕೊಂಡು – ಜಾಗರೂಕತೆಯಿಂದ ಎಚ್ಚರವಾಗಿರುವುದು.
ಕಣ್ಣುಮುಚ್ಚಿ ಕುಳಿತಿರು – ಮೈಮರೆತು ಇರುವುದು.
ಕಣಜ – ಧಾನ್ಯ ಸಂಗ್ರಹಣ ಸ್ಥಳ.
ಕತ್ತು – ಕೊರಳು
ಕದ – ಬಾಗಿಲು
ಕದಳಿ-ಬಾಳೆ
ಕಪಾಟು-ಬೀರು
ಕಬ್ಬಕ್ಕಿ -ಜಲಚರಗಳನ್ನು ತಿನ್ನುವ ಪಕ್ಷಿ
ಕಮಾನು – ಅರ್ಧಚಂದ್ರಾಕೃತಿಯ ರಚನೆ.
ಕರ-ಕೈ
ಕರಗ – ಒಂದು ಉತ್ಸವದ ಹೆಸರು.
ಕರಗು – ಸ್ಪಂದಿಸು
ಕರತಲಾಮಲಕ – ಅಂಗೈ ಮೇಲಿರುವ ನೆಲ್ಲಿಕಾಯಿಯಂತೆ ಸ್ಪಷ್ಟಗೋಚರ.
ಕರಾಳ – ಭಯಂಕರವಾದ
ಕರಾವಳಿ – ಸಮುದ್ರದಂಡೆ
ಕರಿ – ಆನೆ
ಕರಿಮುಗಿಲು-ಕಪ್ಪಾದ ಮೋಡ
ಕರುಳಬಳ್ಳಿ – ಸಂಬಂಧವನ್ನು ಕುರಿತು ಹೇಳುವಾಗ ಬಳಸುವ ಪದ
ಕಲಕು – ಕದಡು
ಕಲರವ – ಮಧುರವಾದ ಧ್ವನಿ
,
ಮೋಹಕ ಧ್ವನಿ
ಕಲಿ – ವೀರ
ಕಲುಷಿತ – ಮಲಿನ
ಕವಿದಿರುವ – ಆವರಿಸಿರುವ
,
ಮರೆಮಾಡಿರುವ.
ಕಷ್ಟಕೋಟಲೆ –
ಕಷ್ಟಗಳ ಸರಮಾಲೆ.
ಕಷಾಯ – ಔಷಧಿ
,
ಗಿಡಮೂಲಿಕೆಗ
ಲಿಂದ
ತೆಗೆದ ರಸ.
ಕಹಳೆ – ಉದ್ದವಾಗಿ ಬಾಗಿರುವ ತುತ್ತೂರಿ
ಕಳ್ಳುಬಳ್ಳಿ-ರಕ್ತಸಂಬಂಧಿಕರು
ಕಳಕಳಿಸು – ಮನೋಹರ
ಪ್ರಕಾಶಿಸು
ಕಳೇಬರ – ಮೃತ ದೇಹ/ಶರೀರ
ಕಾಡು – ಅರಣ್ಯ
,
ಅಡವಿ.
ಕಾಣೆಯಾಗು – ಇಲ್ಲದಂತಾಗು
,
ಕಾಣದೆ ಇರುವುದು
,
ಕಾಪು – ರಕ್ಷಣೆ
ಕಾಯ್ದೆ – ಕಾನೂನು
ಕಾರ್ಯಕ್ಷೇತ್ರ : ಕಾರ್ಯರಂಗ
,
ಕೆಲಸ ನಿರ್ವಹಿಸುವ ವಲಯದ ವ್ಯಾಪ್ತಿ.
ಕಾಲಕೂಡಿಬರು : ಸಮಯ
,
ಸಂದರ್ಭ ಒದಗಿ ಬರುವುದು.
ಕಾವಡಿ – ಅಡ್ಡೆ
ಹೆಗಲಮೇಲೆ ಹೊತ್ತು ತರುವ ಬಿದಿರಿನ ದಬ್ಬೆ.
ಕಾವಲಿರಿಸು – ರಕ್ಷಿಸು
ಕಾಳಗ – ಯುದ್ಧ
ಕಾಳಜಿ – ಜಾಗರೂಕತೆ
ಆಸಕ್ತಿ
ತುಡಿತ.
ಕಿಂಕರ – ಸೇವಕ
ಕಿಂಕರ್ತವ್ಯಮೂಢ-ದಿಕ್ಕುತೋಚದ ಸ್ಥಿತಿ
;
ಕಿಂಕರ-ಸೇವಕ
ಕಿಚ್ಚು-ಬೆಂಕಿ
ಕಿಡು – ನಾಶವಾಗು
ಕಿಮ್ಮತ್ತು-ಬೆಲೆ
,
ಗೌರವ
ಕಿರೀಟ – ಮುಕುಟ
ಕುಂಡ-ಬೆಂಕಿಯ ಕುಣಿ
,
ಕುಚೋದ್ಯ – ಕಿಡಿಗೇಡಿತನ
;
ಅಪಹಾಸ್ಯ.
ಕುಟಿಲ – ಮೋಸ
,
ವಂಚನೆ
ಕುಟೀರ – ಗುಡಿಸಲು
ಕುಟುಂಬ – ಮನೆತನ
,
ಒಕ್ಕಲು
ಕುಡಿ-ವಂಶ
,
ಚಿಗುರು
ಕುಣಿಕೋಲು – ಕುಣಿಸುವವನು ಹಿಡಿದುಕೊಳ್ಳುವ ಕೋಲು.
ಕುತೂಹಲ – ತವಕ
,
ತಿಳಿದುಕೊಳ್ಳುವ ಆಸಕ್ತಿ.
ಕುನ್ನಿ – ನಾಯಿಮರಿ
ಕುಪಿತ – ಸಿಟ್ಟಿನಿಂದ ಕೂಡಿದ
ಕುಬ್ಜ – ಕುಳ್ಳ; ಸಣ್ಣವ.
ಕುಲ-ಗುಂಪು, ಜಾತಿ
ಕುಲಪತಿ : ವಿಶ್ವವಿದ್ಯಾಲಯದ ಮುಖ್ಯಸ್ಥ.
ಕುಶಲತೆ-ನೈಪುಣ್ಯ
ಕುಸುಲ – ಸೂಕ್ಷ್ಮ ಕೆತ್ತನೆ ಚಿತ್ತಾರ.
ಕೂಡ್ರಿಸಿ – ಕುಳ್ಳಿರಿಸಿ
ಕೂಡಲ ಕೋಣೆ – ಪಡಸಾಲೆ
ಮೊಗಸಾಲೆ.
ಕೂಪಮಂಡೂಕ – ಬಾವಿಯೊಳಗಿನ ಕಪ್ಪೆ.
ಕೂಲಂಕಷ – ಸಮಗ್ರವಾದ
ಕೃತಕತೆ-ಅಸಹಜತೆ
ಕೃತಘ್ನ – ಉಪಕಾರ ಸ್ಮರಣೆ ಇಲ್ಲದಿರುವವನು.
ಕೃತಜ್ಞತೆ – ಉಪಕಾರ ಸ್ಮರಣೆ
ಕೃತಾರ್ಥ-ಧನ್ಯತೆಯ ಭಾವ
ಕೃತಿ – ಕೆಲಸ
ಕೃಪೆ – ದಯೆ
,
ಕರುಣೆ.
ಕೆಂಡ – ಉರಿಯುತ್ತಿರುವ ಇದ್ದಿಲು
ಕೆಂಬಣ್ಣ – ಕೆಂಪು ಬಣ್ಣ
,
ರಕ್ತವರ್ಣ.
ಕೆಚ್ಚು – ಧೈರ್ಯ
,
ಸಾಹಸ
;
ಕೆಚ್ಚೆದೆ – ಧೈರ್ಯಶಾಲಿ
;
ಸಾಹಸಿ.
,
ಗಟ್ಟಿಯಾದಎದೆ
ಕೆಣಕಿ-ಸಿಟ್ಟಿಗೇಳುವಂತೆ ಮಾಡು
ಕೆದರಿದ-ಹರಡಿದ
ಕೆನೆಮೊಸರು – ಕೆನೆ ಸಹಿತವಾದ ಮೊಸರು.
ಕೇಂದ್ರೀಕರಿಸು-ಒಂದೇ ಸ್ಥಳದಲ್ಲಿ ನಿಲ್ಲಿಸು
;
ಕೈಗೆಟಕುವ – ಕೊಳ್ಳಲು ಸಾಧ್ಯವಾಗುವ
,
ಸುಲಭವಾಗಿ ದೊರೆಯುವುದು
ಕೈಗೆಟುಕದ – ಕೈಗೆ ಸಿಗದ
ಕೈಯಾಸೆ-ಲಂಚ
,
ಆಮಿ
ಷ
ಕೊಂಕು – ಡೊಂಕು
ಕೊಂಚ – ಅಲ್ಪ
,
ಸ್ವಲ್ಪ
ಕೊಂಡಾಡು – ಹೊಗಳು
ಕೊನರು
–
ಚಿಗುರು
ಕೊರಗು – ನೋವು
ಕೊರಡಾಗು-ಮರಗಟ್ಟು
ಕೊಳ್ಳ – ತಗ್ಗು
;
ಗುಣಿ.
ಕೊಳಕು – ಮಲಿನ
,
ಗಲೀಜು.
ಕೊಳೆ – ಹೊಲಸು
ಕಸ.
ಕೋಡಿ – ಕೆರೆತುಂಬಿ ಹರಿಯುವುದು.
ಕೋರ್ಟ್ – ನ್ಯಾಯಕ್ಕಾಗಿ ವಿಚಾರಣೆ ನಡೆಸುವ ಸ್ಥಳ
,
ನ್ಯಾಯಾಲಯ.
ಕೋರು – ವಿನಂತಿಸು
ಖಂಡಿತ-ನಿಶ್ಚಿತ
,
ನಿಜವಾಗಿ
ಖ್ಯಾತಿವೆತ್ತ-ಪ್ರಸಿದ್ಧಿ ಹೊಂದಿದ
ಖಗ
–
ಹಕ್ಕಿ
ಖಜಾಂಚಿ-ಹಣಕಾಸಿನ ಮೇಲ್ವಿಚಾರಕ
ಖಜಾನೆ – ಹಣಸಂಗ್ರಹಿಸುವ ಪೆಟ್ಟಿಗೆ
ತಿಜೋರಿ
ಖತಿ – ಕೋಪ
,
ದುಃಖ
,
ಅಳಲು
ಖಳ – ದುಷ್ಟ
ಖಾರ – ತೀಕ್ಷ್ಣ
,
ಕಟು
ಖಿನ್ನ-ಬಳಲಿದ
ಗಂಜಲ – ಗೋಮೂತ್ರ
ಗಂಡಾಂತರ – ವಿಪತ್ತು
,
ತೊಂದರೆ.
ಗ್ರಹಿಸು – ಅರ್ಥಮಾಡಿಕೊ
,
ತಿಳಿದುಕೊ.
ಗ್ರಾಮದ ಓಣಿ – ಹಳ್ಳಿಯ ಬೀದಿ.
ಗಜ – ಆನೆ
ಗಜಗಮನ – ನಿಧಾನವಾದ ನಡೆ
ಗಡಣ – ಸಮೂಹ
ಗಡಸು – ಒರಟು
,
ಬಿರುಸು
ಗಣಿಸದೆ – ಲೆಕ್ಕಿಸದೆ
ಗತ್ತು – ಅಹಂಕಾರ
;
ಗದ್ಗದ ಕಂಠ-ನಿಂತು ನಿಂತು ಬರುವ ಅಸ್ಪಷ್ಟವಾದ ಮಾತು
,
ಬಿಗಿದ ಕಂಠ.
ಗದ್ಗದಿತ – ದುಃಖಭರಿತ ನಡುಕದ ಧ್ವನಿ
ಗದ್ದುಗೆ-ಪೀಠ
ಗಮನಿಸು – ಲಕ್ಷಿಸು
ಗರ್ವ – ಸೊಕ್ಕು
,
ಅಹಂಕಾರ
ಗರಿಮೆ – ಹಿರಿಮೆ
ಗರಿಯರು – ಹಿರಿಮೆಯುಳ್ಳವರು
ಗಳಿಕೆ – ಸಂಪಾದನೆ
ಆದಾಯ.
ಗಳಿಸು – ಸಂಪಾದಿಸು
,
ಪಡೆ.
ಗಾಡಿ – ಚಕ್ಕಡಿ
,
ಬಂಡಿ.
ಗಾದೆ-ಹಿರಿಯರ ಅನುಭವದ ಮಾತು
,
ಗಾಬರಿ – ಹೆದರಿಕೆ
ಭಯ.
ಗಿರಕಿ – ತಿರುಗು
ಗುಂಗು – ತಲ್ಲೀನತೆ
ಮುಳುಗುವಿಕೆ.
ಗುಂಡು-ಬಂದೂಕಿನ ಗೋಲಿ
ಗುಟುಕು – ಒಂದು ಸಲ ನುಂಗುವಷ್ಟು.
ಗುಡಿ – ಪವಿತ್ರ ಸ್ಥಳ
ದೇವಾಲಯ.
ಗುಣಾಢ್ಯರು-ಗುಣವಂತ
ಗುಳ್ಳೆ – ಬೊಬ್ಬೆ
,
ಬೊಕ್ಕೆ.
ಗೂಢಾರ್ಥ – ಒಳ ಅರ್ಥ
ರಹಸ್ಯವಾದುದು.
ಗೈಮೆ – ದುಡಿಮೆ
ಗೊಡ್ಡು ಬೆದರಿಕೆ – ವ್ಯರ್ಥಗದರಿಕೆ
ಗೊಡ್ಡು-ನಿಷ್ಫಲ
,
ಫಲ ನೀಡದ
,
ನಿಷ್ಫಲತೆ
ಗೊಣಗು – ಆಕ್ಷೇಪ
;
ವಟಗುಡು
;
ಅಸ್ಪಷ್ಟವಾಗಿ ಮಾತನಾಡು.
ಗೊತ್ತಿಗೆ ಹಚ್ಚು-ಪರೀಕ್ಷಿಸಿ ತಿಳಿ
ಗೊತ್ತು – ಪರಿಚಯ
,
ತಿಳಿದಿರುವುದು.
ಗೊಮ್ಮಟ ವ್ಯಕ್ತಿತ್ವ – ಉನ್ನತ ವ್ಯಕ್ತಿತ್ವ
ಗೋಗರೆ – ದೈನ್ಯದಿಂದ ಬೇಡಿಕೊಳ್ಳು.
ಗೋಸುಂಬೆ-ದೇಹದ ಬಣ್ಣವನ್ನು ಬದಲಿಸಬಲ್ಲ
ಪ್ರಾಣಿ
ಗೋಳು-ಕಷ್ಟ
,
ಸಂಕಟ
ಗೌಪ್ಯ – ಗುಟ್ಟು
,
ರಹಸ
ಘ್ರಾಣೇಂದ್ರಿಯ – ಮೂಗು
ಘಟ್ಟ – ಬೆಟ್ಟಗಳ ಸಾಲು
ಘನ – ಶ್ರೇಷ್ಠ
;
ಮಹತ್ವದ್ದು.
ಘನತೆ – ಹಿರಿಮೆ
ಘಮಲು-ಕಂಪಾದ
ಘಾಟು – ಕಟುವಾಸನೆ
ಘೀಳಿಡು – ಆನೆಯ ಕೂಗು
ಘೋರ – ಆಪತ್ತು
ಘೋಷಣೆ – ಗಟ್ಟಿಯಾದ ಕೂಗು
,
ಆಜ್ಞೆ ಮಾಡುವ ಅಧಿಕಾರ
Previous Topic
Back to Lesson
Next Topic
Login
Accessing this course requires a login. Please enter your credentials below!
Username or Email Address
Password
Remember Me
Lost Your Password?
Register
Don't have an account? Register one!
Register an Account