ಹಿಂದೂಸ್ಥಾನೀ ಭಾಷೆಯಿಂದ ಬಂದ ಪದಗಳು

ಅಮಲ್ದಾರ್

ಅರ್ಜಿ

ಅಸಲಿ

ಕಚೇರಿ

ಕಾಗದ

ಕಾನೂನು

ಕಾರ್ಖಾನೆ

ಕಿಲ್ಲಾ

ಕುರ್ಚಿ

ಖಾಜಿ

ಖಾನೇಷುಮಾರ್

ಖಾವಂದ್

ಗುಲಾಮ

ಚುನಾವಣೆ

ಜನಾಬ್

ಜಮೀನ್ದಾಾರ್

ಜಮೀನು

ತಯಾರ್

ದಪೇದಾರ್

ದರ್ಬಾರು

ದವಾಖಾನೆ

ದಾಖಲ್

ದುಕಾನ್

ನಕಲಿ

ಬಂದೂಕ

ಬದಲ್

ಬದಲಾವಣೆ

ಮಂಜೂರು

ಮಹಲ್

ರಸ್ತೆ

ರೈತ

ಸರ್ಕಾರ

ಸಲಾಮು

ಸವಾರ

ಸುಬೇದಾರ್

ಹವಾಲ್ದಾರ್

ಹುಕುಂ

ಹುಜೂರು