ಟ -ಣ

  • ಟ್ರಾಫಿಕ್-ಸಂಚಾರ

  • ಟೊಂಗೆ – ಕೊಂಬೆ

  • ಡಂಗುರ-ತಮಟೆಯಂತಹ ವಾದ್ಯಗಳನ್ನು ಬಳಸಿ ವಿಷಯ ಸಾರುವುದು

  • ಡಂಬ-ಮೋಸ, ವಂಚನೆ

  • ಡೋರೆಹುಣಿಸೆ – ಕಾಯಿ ಹಾಗೂ ಹಣ್ಣಿನ ಮಧ್ಯದ ಹುಣಿಸೆಕಾಯಿ.