ನಿಜನಾಮ | ಕಾವ್ಯ ನಾಮ |
ಅಂಬಳ ರಾಮಕೃಷ್ಣಶಾಸ್ತ್ರಿ | ಶ್ರೀಪತಿ |
ಅ.ರಾ. ಮಿತ್ರ | ಅರಾಮಿ |
ಅಕ್ಕಿ ಹೆಬ್ಬಾಳ ನರಸಿಂಹಯ್ಯ ಸುಬ್ಬರಾವ್ | ಅ.ನ.ಸುಬ್ಬರಾವ್ |
ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ | ಅ.ರಾ.ಮಿತ್ರ |
ಅಜ್ಜಂಪುರ ಸೀತಾರಾಂ | ಆನಂದ |
ಅಣ್ಣಪ್ಪ ಅಪ್ಪಣ್ಣ ಮಿರ್ಜಿ | ಮಿರ್ಜಿ ಅಪ್ಪಾರಾಯ |
ಅನಂತ ಕೃಷ್ಣ್ನ ಶಹಾಪೂರ | ಸತ್ಯಕಾಮ |
ಅನಸೂಯಶಂಕರ | ತ್ರಿವೇಣಿ |
ಅರಕಲಗೂಡು ನರಸಿಂಗರಾಯ ಕೃಷ್ಣರಾಯ | ಅನಕೃ |
ಅರಗ ಲಕ್ಷ್ಮಣರಾವ್ | ಹೊಯಿಸಳ |
ಆದ್ಯರಂಗಾಚಾರ್ಯ | ಶ್ರೀರಂಗ |
ಆರ್.ಬಿ. ಕುಲಕರ್ಣಿ | ರಾವ್ ಬಹದ್ದೂರ್. |
ಎಂ. ವಿ. ಗೋಪಾಲಸ್ವಾಮಿ | ಆಕಾಶವಾಣಿ |
ಎಂ.ಆರ್.ಶ್ರೀನಿವಾಸಮೂರ್ತಿ | ಎಂ.ಆರ್.ಶ್ರೀ |
ಎಂ.ವಿ. ಸೀತಾರಾಮಯ್ಯ | ರಾಘವ |
ಎ. ಎನ್. ಸ್ವಾಮಿ ವೆಂಕಟಾದ್ರಿ | ಸಂಸ |
ಎ.ಆರ್. ಕೃಷ್ಣಶಾಸ್ತ್ರಿ | ಎ.ಆರ್.ಕೃ ,ಶ್ರೀಪತಿ |
ಎ.ಎಸ್. ಸ್ವಾಮಿ | ವೆಂಕಟಾದ್ರಿ ಪಂಡಿತ, ವೆಂಕಟಾದ್ರಿ ಅಯ್ಯರ್, ಸ್ವಾಮಿ |
ಎಚ್.ಎಸ್.ಅನುಸೂಯ | ತ್ರಿವೇಣಿ |
ಎಸ್. ನಾರಾಯಣ ಶೆಟ್ಟಿ | ಸುಜನಾ |
ಎಸ್. ವೆಂಕಟರಾವ್ | ಭಾರತೀಪ್ರಿಯ (ವಿಮರ್ಶೆ–ಸಮೀಕ್ಷೆಗಾಗಿ–ಕಂಡಾಡಿ) |
ಎಸ್.ಆರ್. ನಾರಾಯಣರಾವ್ | ಭಾರತೀಸುತ |
ಕಯ್ಯಾರ | ದುರ್ಗಾದಾಸ |
ಕಸ್ತೂರಿ ರಂಗನಾಥ ನಾರಾಯಣ ಶರ್ಮ | ನಾಕಸ್ತೂರಿ |
ಕಸ್ತೂರಿ ರಘುನಾಥಚಾರ ರಂಗಾಚಾರ | ರಘುಸುತ |
ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ | ಕೆ.ಎಸ್.ಎನ್ |
ಕುಂಟಗೋಡು ವಿಭೂತಿ ಸುಬ್ಬಣ್ಣ | ಕೆ.ವಿ.ಸುಬ್ಬಣ್ಣ |
ಕುಂಬಾರ ವೀರಭದ್ರಪ್ಪ | ಕುಂವೀ |
ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ | ಕುವೆಂಪು |
ಕುಳಕುಂದ ಶಿವರಾಯ | ನಿರಂಜನ |
ಕೆ.ಎಸ್. ನರಸಿಂಹಸ್ವಾಮಿ | ಕೆ.ಎಸ್. ನ |
ಕೆ.ಪಿ.ಪೂರ್ಣಚಂದ್ರ ತೇಜಸ್ವಿ | ಪೂಚಂತೇ |
ಕೈಯಾರ ಕಿಯಣ್ಣರೈ | ದುರ್ಗಾದಾಸ |
ಗದುಗಿನ ನಾರಾಣಪ್ಪ | ಕುಮಾರವ್ಯಾಸ |
ಗಲಗಲಿಯ ಚನ್ನಮಲ್ಲಪ್ಪ | ಮಧುರ ಚೆನ್ನ, ಜಮುನಾಲಾಲ, ವರಪಂಡಿತ |
ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ | ಜಿ ಎಸ್ ಎಸ್ |
ಗೋವಿಂದಾಚಾರ್ಯ ಭೀಮಾಚಾರ್ಯ ಜೋಷಿ | ಜಡಭರತ |
ಚಂದ್ರಶೇಖರ ಪಾಟೀಲ | ಚಂಪಾ |
ಚನ್ನಮಲ್ಲಪ್ಪ ಸಿದ್ಧಲಿಂಗಪ್ಪ ಗಲಗಲಿ | ಮಧುರಚೆನ್ನ |
ಜಾನಕಿ ಶ್ರೀನಿವಾಸ ಮೂರ್ತಿ | ವೈದೇಹಿ |
ಜಿ. ವೆಂಕಟಸುಬ್ಬಯ್ಯ | ಪ್ರೊ. ಜಿ.ವಿ |
ಡಾ. ಎಂ. ಶಿವರಾಮ | ರಾಶಿ. |
ಡಿ.ಎಲ್.ನರಸಿಂಹಾಚಾರ್ಯ | ಡಿ.ಎಲ್.ಎನ್ |
ಡಿ.ವಿ. ಗುಂಡಪ್ಪ | ಡಿವಿಜಿ |
ತಳುಕಿನ ರಾಮಾಸ್ವಾಮಿ ಸುಬ್ಬರಾವ್ | ತ.ರಾ.ಸು. |
ತಿರುಮಲೆ ರಾಜಮ್ಮ | ಭಾರತಿ |
ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ | ತೀನಂಶ್ರೀ |
ದತ್ತಾತ್ತ್ರೇಯ ರಾಮಚಂದ್ರ ಬೇಂದ್ರೆ | ಅಂಬಿಕಾತನಯದತ್ತ. |
ದಾದಾಸಾಹೇಬ ಚಿಂತಪ್ಪ ಪಾವಟೆ | ಡಿ. ಸಿ. ಪಾವಟೆ |
ದೇ. ಜವರೇಗೌಡ | ದೇಜಗೌ |
ದೇವನಹಳ್ಳಿ ವೆಂಕಟರಮಣಯ್ಯ ಗುಂಡಡಪ್ಪ | ಡಿವಿಜಿ |
ದೇವುಡು ನರಸಿಂಹ ಶಾಸ್ತ್ರಿ | ಕುಮಾರ ಕಾಳಿದಾಸ |
ದೊಡ್ಡಬೆಲೆ ಲಕ್ಷ್ಮೀನರಸಿಂಹಾಚಾರ್ | ಡಿ.ಎಲ್. ಎನ್ |
ದೊಡ್ಡರಂಗೇಗೌಡ | ಮನುಜ |
ನಂದಳಿಕೆ ಲಕ್ಷ್ಮೀನಾರಣಪ್ಪ | ಮುದ್ದಣ್ಣ |
ನಾನಾ ಬಾಟೀಲಕರ | ನಾನಾ |
ನಾರಾಯಣ ಕೃಷ್ಣರಾವ್ ಕುಲಕರ್ಣಿ | ಎನ್ಕೆ, ಎನ್ಕೆ ಕುಲಕರ್ಣಿ, ನಾನೀಕಾಕಾ |
ಪಂಜೆ ಮಂಗೇಶರಾಯ | ಕವಿಶಿಷ್ಯ |
ಪ್ರೊ. ಕು.ಶಿ. ಹರಿದಾಸ ಭಟ್ಟ | ಪ್ರೊಕುಶಿ |
ಪಾ.ವೆಂ. ಆಚಾರ್ಯ | ಲಾಂಗೂಲಾಚಾ |
ಪಾಟೀಲ ಪುಟ್ಟಪ್ಪ | ಪಾಪು |
ಪುರೋಹಿತ ತಿರುನಾರಾಯಣ ನರಸಿಂಗರಾವ್ | ಪುತಿನ |
ಫಕೀರಪ್ಪ ಗುರುಬಸಪ್ಪ ಹಳಕಟ್ಟಿ | ಫ. ಗು. ಹಳಕಟ್ಟಿ |
ಬಾಳಾಚಾರ್ಯ ಗೊಪಾಲಚಾರ್ಯ ಸಕ್ಕರಿ | ಶಾಂತಕವಿ |
ಬೆಟಗೇರಿ ಕೃಷ್ಣಶರ್ಮ | ಆನಂದಕಂದ |
ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ | ಬಿಎಂಶ್ರೀ |
ಮಾಸ್ತಿ ವೆಂಕಟೇಶ ಅಯ್ಯಂಗಾರ್ | ಶ್ರೀನಿವಾಸ |
ರಂ. ಶ್ರೀ. ಮುಗಳಿ | ರಸಿಕರಂಗ |
ರಾಮರಾವ್ ಕುಲಕರ್ಣಿ | ರಾಕು |
ರಾಮೇಗೌಡ | ರಾಗೌ |
ರಾಯಸಂ ಭಿಮಸೇನರಾವ್ | ಬೀಚಿ |
ವಿ. ಚಿಕ್ಕವೀರಯ್ಯ | ವೀಚಿ |
ವಿನಾಯಕ ಕೃಷ್ಣ ಗೋಕಾಕ್ | ವಿನಾಯಕ |
ವೀ. ಸೀತಾರಾಮಯ್ಯ | ವಿಸೀ |
ವೆಂಕಟರಾವ್ ಕೈಲೋಕರ | ಕುಮಾರ ವೆಂಕಣ್ಣ |
ವೆಂಕಟೇಶ ತಿರುಕೊ ಕುಲಕರ್ಣಿ | ಗಳಗನಾಥ |
ವೆಂಕಟೇಶ್ವರ ದೀಕ್ಷಿತ್ | ವೆಂಕಟಮುಖಿ |
ಶಂಭಾಜೋಶಿ | ಶಂಬಾ |
ಶಾನಭಾಗ ರಾಮಯ್ಯ ನಾರಾಯಣರಾವ್ | ಭಾರತಿಸುತ |
ಸಿ.ಪಿ.ಕೃಷ್ಣಕುಮಾರ್ | ಸಿ.ಪಿ.ಕೆ |
ಸಿದ್ದಯ್ಯಪುರಾಣಿಕ | ಕಾವ್ಯಾನಂದ |
ಸುಬ್ರಮಣ್ಯರಾಜೇ ಅರಸ್ | ಚದುರಂಗ |
ಹಂ.ಪ. ನಾಗರಾಜಯ್ಯ | ಹಂಪಾನಾ |
ಹಳಿಯೂರು ಶ್ರೀನಿವಾಸ ಅಯ್ಯಂಗಾರ್ ಕೃಷ್ಣಸ್ವಾಮಿ | ಎಚ್ಚೆಸ್ಕೆ |
ಹಾ. ಮಾನಪ್ಪ ನಾಯಕ್ | ಹಾಮಾನಾ |