Technologies | ತಂತ್ರಜ್ಞಾನಗಳು |
Temporarily | ತಾತ್ಕಾಲಿಕವಾಗಿ |
Territory | ಪ್ರದೇಶ |
Three branches of government | ಸರ್ಕಾರದ ಮೂರು ಶಾಖೆಗಳು |
Trade unions | ಕಾರ್ಮಿಕ ಸಂಘಟನೆಗಳು |
Tradition | ಸಂಪ್ರದಾಯ |
Transfer | ವರ್ಗಾವಣೆ |
Transform | ರೂಪಾಂತರ |
Upper house | ಮೇಲ್ಮನೆ |
Urban sprawl | ನಗರ ವಿಸ್ತಾರ |
Variety or multiformity | ವೈವಿಧ್ಯತೆ ಅಥವಾ ಬಹುರೂಪತೆ |
Various | ವಿವಿಧ |
Various sectors | ವಿವಿಧ ವಲಯಗಳು |
Votes | ಮತಗಳು |
Water, wind, fisheries, and agricultural land | ನೀರು, ಗಾಳಿ, ಮೀನುಗಾರಿಕೆ ಮತ್ತು ಕೃಷಿ ಭೂಮಿ |
Well-established and structured patterns | ಸುಸ್ಥಾಪಿತ ಮತ್ತು ರಚನಾತ್ಮಕ ಮಾದರಿಗಳು |
Women organizations | ಮಹಿಳಾ ಸಂಘಟನೆಗಳು |